Welcome, Guest
Detecting location…
Wealth Galaxy

Trikonekt

Nagarabhavi bengaluru

5 • Organic Products • Closed

About Store

ಈ ಮಿಲ್ಲೆಟ್ ಮಾಲ್ಟ್(Home made) ಬಗ್ಗೆ ಸರಳ ಮಾಹಿತಿ:ಇದು ಮನೆಯಲ್ಲಿ ಹಿರಿಯರು ಮಾಡುವ ರೀತಿಯಲ್ಲಿ ತಯಾರಾಗಿರುವ ಆರೋಗ್ಯಕರ ಮಿಲ್ಲೆಟ್ ಮಾಲ್ಟ್.ಮಿಲ್ಲೆಟ್ (ಸಿರಿಯಾಳು, ಸಜ್ಜೆ, ನವಣೆ ಮುಂತಾದ 48 ಧಾನ್ಯಗಳಿಂದ) ಆರೋಗ್ಯಕ್ಕೆ ತುಂಬಾ ಒಳ್ಳೆದು.ಇದನ್ನು ಬೆಳಗಿನ ತಿಂಡಿ ಅಥವಾ ಪಾನೀಯ ರೂಪದಲ್ಲಿ ತೆಗೆದುಕೊಳ್ಳಬಹುದು.ಶರೀರಕ್ಕೆ ಶಕ್ತಿ ನೀಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.